Brawl Stars ಗುರಿಸಾಧನೆ ಬಂದಿದೆ!
ಸೀಮಿತ ಅವಧಿಗೆ ಮಾತ್ರ, ಡುವೊಲಿಂಗೊದಲ್ಲಿ ಸತತ ಸಾಧನೆಯನ್ನು ಕಾಯ್ದುಕೊಂಡು Brawl Stars ನ ವಿಶೇಷ ರಿವಾರ್ಡ್ಗಳನ್ನು ಗಳಿಸಿ. ಪ್ರತಿ ದಿನ ಒಂದು ಪಾಠ ಮುಗಿಸಿ ವಿಶೇಷ ಡ್ರಾಪ್ಗಳು ಹಾಗೂ ಇನ್ನಷ್ಟನ್ನು ಅನ್ಲಾಕ್ ಮಾಡಿ! ಗೆಲ್ಲುವಿರಿ ಎಂಬ ನಂಬಿಕೆ ಇದೆಯೇ? ಸಾಬೀತುಪಡಿಸಿ!